ರಾಷ್ಟ್ರ ರಾಜಧಾನಿಯಲ್ಲಿ ಏಕಾಏಕಿ ಮಳೆ... ವಿಮಾನ ಹಾರಾಟದಲ್ಲಿ ವ್ಯತ್ಯಯ! - ನವದೆಹಲಿಯಲ್ಲಿ ಮಳೆ

🎬 Watch Now: Feature Video

thumbnail

By

Published : Feb 29, 2020, 8:04 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಇಂದು ಏಕಾಏಕಿ ಮಳೆ ಸುರಿದ ಪರಿಣಾಮ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ ವಾಹನ ಸವಾರರು ಕೂಡಾ ಕಿರಿಕಿರಿ ಅನುಭವಿಸುವಂತಾಯಿತು. ಸಂಜೆಯಾಗುತ್ತಿದ್ದಂತೆ ದಿಢೀರ್​ ಮಳೆ ಸುರಿಯಲು ಆರಂಭಗೊಂಡಿದ್ದರಿಂದ ಜನರು ಕಿರಿಕಿರಿ ಅನುಭವಿಸಿದರು. ಹೀಗಾಗಿ ಬೆಂಗಳೂರು, ಜಮ್ಮು-ಕಾಶ್ಮೀರ, ಲಡಾಕ್​, ಹಿಮಾಚಲಪ್ರದೇಶ, ಉತ್ತರಾಖಂಡ ಸೇರಿದಂತೆ ವಿವಿಧೆಡೆಗೆ ಹಾರಾಟ ನಡೆಸಬೇಕಾಗಿದ್ದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.