ಖಾಸ್‌ದಾರ್‌ ವೇದಿಕೆಯಲ್ಲಿ ಶಾನ್‌ದಾರ್‌ ಬ್ಯಾಟಿಂಗ್‌! ಕೇಂದ್ರ ಸಚಿವರ ಬೌಲಿಂಗ್​ಗೆ ಹಾರ್ದಿಕ್‌ ಸಿಕ್ಸರ್‌! ವಿಡಿಯೋ - Hardik Pandya played cricket with political leader,

🎬 Watch Now: Feature Video

thumbnail

By

Published : Jan 25, 2020, 12:43 PM IST

ಕೇಂದ್ರ ಮಂತ್ರಿ ನಿತಿನ್​ ಗಡ್ಕರಿ ಮತ್ತು ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಟೀಂ ಇಂಡಿಯಾ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಜೊತೆ ವೇದಿಕೆಯಲ್ಲೇ ಕ್ರಿಕೆಟ್​ ಆಡಿ ಗಮನ ಸೆಳೆದರು. ನಾಗ್ಪುರದಲ್ಲಿ ನಡೆಯುತ್ತಿರುವ ‘ಖಾಸ್​ದಾರ್​ ಕ್ರೀಡಾ ಮಹೋತ್ಸವ’ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಹಾಗು ಕ್ರಿಕೆಟರ್‌ ಹಾರ್ದಿಕ್​ ಪಾಂಡ್ಯ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕ್ರಿಕೆಟ್​ ಆಡಿದ್ದು, ಕೇಂದ್ರ ಸಚಿವರ ಬೌಲಿಂಗ್​ಗೆ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಇದಾದ ಬಳಿಕ ಕ್ರೀಡಾಭಿಮಾನಿಗಳು ಹಾರ್ದಿಕ್​ ಪಾಂಡ್ಯ ಸೆಲ್ಫಿಗೆ ಮುಗಿಬಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.