265 ಕಿ.ಮಿ ಸೈಕಲ್​​ನಲ್ಲಿ ಬಂದು ಸಿಂಘು ಬಾರ್ಡರ್​​​ ರೈತರ ಪ್ರತಿಭಟನೆಗೆ ಸಾಥ್​ ನೀಡಿದ ಹಿರಿಯ ಸೈಕ್ಲಿಸ್ಟ್​​​​​​​​ಗಳು

By

Published : Dec 21, 2020, 6:18 PM IST

thumbnail
ಸಿಂಘು ಬಾರ್ಡರ್ : ಕೃಷಿ ಕಾಯ್ದೆಯನ್ನು ವಿರೋಧಿಸಿ ಸಿಂಘು ಬಾರ್ಡರ್​ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ 265 ಕಿ.ಮೀ ದೂರದ ಪಟಿಯಾಲದಿಂದ ಸೈಕಲ್​ನಲ್ಲಿ​ ಬಂದ ಹಿರಿಯ ಸೈಕ್ಲಿಸ್ಟ್‌ಗಳು ಸಾಥ್​​ ನೀಡಿದ್ದಾರೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂತನ ಕೃಷಿ ಕಾನೂನುಗಳ ವಿರುದ್ಧದ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಅಲ್ಲದೇ ಕೇಂದ್ರ ಮತ್ತು ರೈತರ ನಡುವಿನ ಮಾತುಕತೆ ಇಲ್ಲಿಯವರೆಗೆ ಸಫಲಗೊಂಡಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.