WWEಯಲ್ಲಿ​ ಫಿಕ್ಸಿಂಗ್ ನಡೆಯುತ್ತಾ? ಅದು ನಕಲಿ ಫೈಟ್​? ಕುತೂಹಲಕರ ಮಾಹಿತಿ ಬಿಚ್ಚಿಟ್ಟ ಗ್ರೇಟ್​ ಖಾಲಿ! - Great khali talk about WWE Fixing news,

🎬 Watch Now: Feature Video

thumbnail

By

Published : Jan 7, 2020, 8:37 PM IST

WWE ರೆಸ್ಲಿಂಗ್​ ಫಿಕ್ಸಿಂಗ್​ ಬಗ್ಗೆ ದಿ ಗ್ರೇಟ್​ ಖಾಲಿ ಹೇಳುವುದು ಹೀಗೆ... WWE ವಿಶ್ವದ ಪ್ರಸಿದ್ಧ ರೆಸ್ಲಿಂಗ್​ ಸ್ಪರ್ಧೆ. ಇದು ಸತ್ಯವೋ.. ಸುಳ್ಳೋ.. ಮುಂಚಿತವಾಗಿಯೇ ಫಿಕ್ಸ್​ ಆಗಿರುತ್ತಾ?. ಇವೆಲ್ಲ ಪ್ರಶ್ನೆ ಇದ್ದೇ ಇರುತ್ತದೆ. ಈ ಪ್ರಸಿದ್ಧ ರೆಸ್ಲಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿರುವ ಭಾರತದ ರೆಸ್ಲರ್ ದಿ ಗ್ರೇಟ್​ ಖಾಲಿ ಏನು ಹೇಳುತ್ತಾರೆ ನೀವೇ ಕೇಳಿ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.