ರೈತರು ಆ 3 ಕಾನೂನು ಬೇಡ ಅಂತಾವ್ರೇ.. ಇಷ್ಟಿದ್ರೂ ಕೇಂದ್ರದಿಂದ ಜ.19ಕ್ಕೆ 10ನೇ ಸುತ್ತಿನ ಸಭೆ! - ಪ್ರತಿಭಟನಾನಿರತ ರೈತ ಸಂಘಟನೆ
🎬 Watch Now: Feature Video
ನವದೆಹಲಿ : ಜನವರಿ 19ರಂದು ರೈತ ಮುಖಂಡರೊಂದಿಗೆ ನಡೆಯುವ 10ನೇ ಸುತ್ತಿನ ಮಾತುಕತೆ ಸಂಬಂಧ ಪ್ರತಿಭಟನಾನಿರತ ರೈತ ಸಂಘಟನೆಗಳಿಗೆ ಸರ್ಕಾರ ಪ್ರಸ್ತಾವನೆ ಕಳುಹಿಸಿದೆ. ಸಭೆಯಲ್ಲಿ ಮಂಡಿಗಳು ಮತ್ತು ವ್ಯಾಪಾರಿಗಳ ನೋಂದಣಿ ಬಗ್ಗೆ ರೈತರ ಆತಂಕಗಳನ್ನು ಪರಿಹರಿಸಲು ಸರ್ಕಾರ ಯೋಜಿಸಿದೆ. ಕೃಷಿ ಕಾನೂನುಗಳ ರದ್ದು ಅಸಾಧ್ಯ. ಕಾಯ್ದೆಗಳನ್ನು ಹಿಂಪಡೆದುಕೊಳ್ಳುವುದನ್ನು ಹೊರತುಪಡಿಸಿ, ಅದರಲ್ಲಿನ ಪ್ರಮುಖ ಅಂಶಗಳನ್ನು ರೈತರಿಗೆ ಮನವರಿಕೆ ಮಾಡಿಕೊಡಲಾಗುವುದು. ಸುಪ್ರೀಂಕೋರ್ಟ್ನಲ್ಲಿ ತಡೆಯಾಜ್ಞೆ ಇರುವಾಗ ನಾವು ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
Last Updated : Jan 17, 2021, 6:17 PM IST