ಭೂಲೋಕದಲ್ಲಿ ಅವತರಿಸಿದ ಪ್ರಥಮ ಪೂಜಿತ... ನಾಡಿನಾದ್ಯಂತ ಸಂಕಟ ಹರಣನ ನಮೋಸ್ತುತಿ! - Differential States
🎬 Watch Now: Feature Video
ನಾಡಿನಾದ್ಯಂತ ವಿಘ್ನ ನಿವಾರಕನ ಹಬ್ಬವನ್ನ ವೈಭವದಿಂದ ಬರಮಾಡಿಕೊಳ್ಳಲಾಗಿದೆ. ದೇಶದ ವಾಣಿಜ್ಯ ನಗರಿ ಮುಂಬೈ, ಮುತ್ತಿನ ನಗರಿ ಹೈದರಾಬಾದ್, ಚೆನ್ನೈ, ಪುಣೆ, ಬೆಂಗಳೂರು ಹೀಗೆ ಪ್ರಮುಖ ನಗರಗಳಲ್ಲಿ ಏಕದಂತ ವಿಭಿನ್ನ ಅವತಾರಗಳಲ್ಲಿ ಅವತರಿಸಿದ್ದು, ಆತನ ಸೌಂದರ್ಯವನ್ನು ನೀವೂ ಒಮ್ಮೆ ಕಣ್ತುಬ್ಬಿಕೊಳ್ಳಿ.