ವಾಣಿಜ್ಯ ನಗರಿಯ ಐತಿಹಾಸಿಕ ಆಕರ್ಷಣೆ ಮಣಿಭವನ್ ಮ್ಯೂಸಿಯಂ... ಇದರ ಹಿನ್ನೆಲೆ ಏನು ಗೊತ್ತಾ!? - ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4566076-thumbnail-3x2-jayjpg.jpg)
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮುಂಬೈಗೆ ಬಂದಾಗಲೆಲ್ಲಾ ತಂಗುತ್ತಿದ್ದ ಎರಡು ಅಂತಸ್ತಿನ ಮನೆಯೇ 'ಮಣಿಭವನ'. ಇದು ಭಾರತದ ಸ್ವಾತಂತ್ರ್ಯ ಚಳವಳಿಯ ಚಾರಿತ್ರಿಕ ಹಾಗೂ ಅದ್ಭುತ ಕತೆಯನ್ನು ಹೊಂದಿದೆ. ಈ ಮನೆ ಈಗ ಮಣಿಭವನ್ ಮ್ಯೂಸಿಯಂ ಆಗಿ ಬದಲಾಗಿದೆ. ಅದು ಹೇಗಿದೆ ಅಂತಾ ನೀವೇ ನೋಡಿ.