ಸ್ವಾತಂತ್ರ್ಯೋತ್ಸವಕ್ಕೆ ದೆಹಲಿ ಸಜ್ಜು: ಕೆಂಪು ಕೋಟೆಯಲ್ಲಿ ಸಕಲ ವೇಷಭೂಷಣಗಳೊಂದಿಗೆ ತಾಲೀಮು - Red Fort
🎬 Watch Now: Feature Video
ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರ ರಾಜಧಾನಿ ಸಜ್ಜಾಗಿದೆ. ಇಂದು ಬೆಳಗ್ಗೆ ದೆಹಲಿಯ ಕೆಂಪು ಕೋಟೆಯಲ್ಲಿ ಸಕಲ ವೇಷಭೂಷಣಗಳೊಂದಿಗೆ ಪಥಸಂಚಲನಕ್ಕೆ ಪೂರ್ವಾಭ್ಯಾಸ ನಡೆದಿದೆ.