ವಾಧ್ವಾನ್ ಸಮುದ್ರ ತೀರದಲ್ಲಿ ಅಪರೂಪದ ಹಾರುವ ಮೀನು ಪತ್ತೆ : ವಿಡಿಯೋ - Maharashtra News 2020
🎬 Watch Now: Feature Video
ಪಾಲ್ಘರ್ (ಮಹಾರಾಷ್ಟ್ರ): ಇಲ್ಲಿನ ವಾಧ್ವಾನ್ ಸಮುದ್ರ ತೀರದಲ್ಲಿ ಮೀನುಗಾರರೊಬ್ಬರಿಗೆ ಹಾರುವ ಮೀನು ಸಿಕ್ಕಿದೆ. ವಾಧ್ವಾನ್ ಗ್ರಾಮದ ಮೀನುಗಾರ ಪ್ರಮೋದ್ ದಲ್ವಿ ಎಂಬುವರು ಮೀನುಗಾರಿಕೆಗೆ ತೆರಳಿದ್ದಾಗ, ರೆಕ್ಕೆ ಇರುವ ಅಪರೂಪದ ಮೀನು ಪತ್ತೆಯಾಗಿದೆ. ಈ ಹಾರುವ ಮೀನುಗಳು ಉಷ್ಣವಲಯದ ಪ್ರದೇಶಗಳ ಸಮುದ್ರಗಳಲ್ಲಿ ಕಂಡು ಬರುತ್ತದೆ. ಇದು ವಿಶಾಲ ರೆಕ್ಕೆ ಹೊಂದಿರುತ್ತದೆ. ಎಕ್ಸೊಕೊಟಿಡೆ ಕುಟುಂಬಕ್ಕೆ ಸೇರಿದ ಮೀನುಗಳು ದೇಹ 14 ರಿಂದ 45 ಸೆಂ.ಮೀ. ಉದ್ದವಿರುತ್ತದೆ.