ಆಂಧ್ರ ಪ್ರದೇಶದ ವಿಶಾಖ ಸ್ಟೀಲ್ ಪ್ಲಾಂಟ್ನಲ್ಲಿ ಅಗ್ನಿ ಅವಘಡ - ಆಂಧ್ರ ಪ್ರದೇಶ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9446107-thumbnail-3x2-chaii.jpg)
ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ವಿಶಾಖ ಸ್ಟೀಲ್ ಪ್ಲಾಂಟ್‌ನ ವಿದ್ಯುತ್ ಸ್ಥಾವರ-2ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟರ್ಬೈನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಉಕ್ಕಿನ ಸ್ಥಾವರ ನಿಗಮದ ಸಂವಹನ ವಿಭಾಗ ತಿಳಿಸಿದೆ.