ಹೊತ್ತಿ ಉರಿದ ಎಲೆಕ್ಟ್ರಾನಿಕ್​ ಶಾಪ್​ಗಳು - ವಿಡಿಯೋ ನೋಡಿ - ತಮಿಳುನಾಡು ಅಗ್ನಿ ಅವಘಡ

🎬 Watch Now: Feature Video

thumbnail

By

Published : Feb 25, 2021, 7:03 AM IST

ಮಧುರೈ: ತಮಿಳುನಾಡಿನ ಮಧುರೈನಲ್ಲಿರುವ ಮೂರು ಎಲೆಕ್ಟ್ರಾನಿಕ್​ ಅಂಗಡಿಗಳಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರಿ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ. ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.