ಪೆಪ್ಪರ್ಮಿಂಟ್ ಗೋದಾಮಿನಲ್ಲಿ ಅಗ್ನಿ ಅವಘಡ.. ಅಪಾರ ಹಾನಿ - ಪೆಪ್ಪರ್ಮಿಂಟ್ ಗೋದಾಮಿನಲ್ಲಿ ಅಗ್ನಿ ಅವಘಡ
🎬 Watch Now: Feature Video
ಮಧ್ಯಪ್ರದೇಶ: ಪೆಪ್ಪರ್ಮಿಂಟ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯಾಗಿರುವ ಘಟನೆ ಮಧ್ಯಪ್ರದೇಶದ ಛತರ್ಪುರದಲ್ಲಿ ನಡೆದಿದೆ. ಜನವಸತಿ ಪ್ರದೇಶದಲ್ಲಿ ಗೋದಾಮು ಇದ್ದಿದ್ದರಿಂದ ಸುತ್ತಲಿನ ಕೆಲ ಮನೆಗಳಿಗೂ ಹಾನಿಯುಂಟಾಗಿದೆ. ಜಿಲ್ಲಾಡಳಿತ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗೋದಾಮಿನೊಳಗೆ 10 ರಿಂದ 12 ಗ್ಯಾಸ್ ಸಿಲಿಂಡರ್‌ಗಳು ಸಹ ಇದ್ದವು ಎನ್ನಲಾಗ್ತಿದೆ. ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.