ಜೇಟ್ಲಿ ಜೀವಂತವಾಗಿದ್ದಾಗಲೇ ಮೈದಾನಕ್ಕೆ ಈ ಹೆಸರು ನೀಡಿದ್ರೆ ತುಂಬಾ ಖುಷಿ ಪಡ್ತಿದ್ರೂ: ಗಂಭೀರ್ - ಅರುಣ್ ಜೇಟ್ಲಿ ಹೆಸರು
🎬 Watch Now: Feature Video
ನವದೆಹಲಿ: ದೆಹಲಿಯಲ್ಲಿರುವ ಪ್ರಸಿದ್ದ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಕೇಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಹೆಸರಿಡಲು ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ನಿರ್ಧಾರ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ. ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಅರುಣ್ ಜೇಟ್ಲಿ ಹೆಸರು ನೀಡಿದ್ದು ತುಂಬಾ ಖುಷಿಯಾಗಿದೆ. ಆದರೆ ಅವರು ಜೀವಂತವಾಗಿದ್ದಾಗಲೇ ಈ ಹೆಸರು ನೀಡಿದ್ದರೂ ತುಂಬಾ ಖುಷಿ ಪಡುತ್ತಿದ್ದರು ಎಂದು ಹೇಳಿದ್ದಾರೆ.