ಜಮೀನು ಉಳಿಸಿಕೊಳ್ಳಲು ರೈತರ 'ಭೂ ಸಮಾಧಿ' ಸತ್ಯಾಗ್ರಹ..! - Jaipur Development Authority
🎬 Watch Now: Feature Video
ರಾಜಸ್ಥಾನ: ಸರ್ಕಾರದಿಂದ ತಮ್ಮ ಭೂಮಿಯನ್ನ ಉಳಿಸುಕೊಳ್ಳುವ ಸಲುವಾಗಿ ರೈತರು 'ಜಮೀನ್ ಸಮಾಧಿ ಸತ್ಯಾಗ್ರಹ' ನಡೆಸಿದ್ದಾರೆ. ಜೈಪುರ ಅಭಿವೃದ್ಧಿ ಪ್ರಾಧಿಕಾರ (ಜೆಡಿಎ) ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಜೈಪುರದ ನಿಂದರ್ ಗ್ರಾಮದ ರೈತರು, ಭೂಮಿಯಲ್ಲಿ ಗುಂಡಿ ತೆಗೆದು, ಅರ್ಧ ದೇಹ ಹೂತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.