ಹರಿಯಾಣ ಸಚಿವ ಅನಿಲ್ ವಿಜ್ಗೆ ಕಪ್ಪು ಬಾವುಟ ತೋರಿಸಿ ರೈತರ ಆಕ್ರೋಶ - farmers protest against farms law
🎬 Watch Now: Feature Video
ಅಂಬಾಲ (ಹರಿಯಾಣ): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ 'ದೆಹಲಿ ಚಲೋ' ಪ್ರತಿಭಟನೆ ಮುಂದುವರೆದಿದೆ. ನಿನ್ನೆ ಅಂಬಾಲಾದಲ್ಲಿ ರೈತರು 'ಕಿಸಾನ್ ಏಕ್ತಾ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಗಿದ್ದು, ಪಂಜೋಖ್ರಾ ಸಾಹಿಬ್ ಗುರುದ್ವಾರದ ಹೊರಗೆ ಹರಿಯಾಣ ಸಚಿವ ಅನಿಲ್ ವಿಜ್ಗೆ ಕಪ್ಪು ಬಾವುಟ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.