ವಲಸೆ ಕಾರ್ಮಿಕನಿಂದ ಆತ್ಮಹತ್ಯೆ ಯತ್ನ, ಪೊಲೀಸರಿಂದ ರಕ್ಷಣೆ - ವಲಸೆ ಕಾರ್ಮಿಕ
🎬 Watch Now: Feature Video
ಪುಣೆಯಿಂದ ಬಿಹಾರಕ್ಕೆ ಬರುತ್ತಿದ್ದ ವಲಸೆ ಕಾರ್ಮಿಕನೋರ್ವ ಬಿಲ್ಡಿಂಗ್ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ಘಟನೆ ನಡೆದಿದೆ. ಗೋರಖ್ಪುರ್ದಲ್ಲಿ ಈ ಘಟನೆ ನಡೆದಿದ್ದು, 25 ವರ್ಷದ ದಿಪು ಪಟೇಲ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ರಕ್ಷಣೆ ಮಾಡಿದ್ದಾರೆ. ಇದರ ವಿಡಿಯೊ ಸೆರೆಯಾಗಿದೆ.