ವಿಶೇಷ ಸಂದರ್ಶನ : ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ಹಿಂದಿನ ಮಿಥ್ಯ ಮತ್ತು ವಾಸ್ತವ - ಸುಶಾಂತ್ ಸಿಂಗ್ ರಜಪೂತ್
🎬 Watch Now: Feature Video
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಬಾಲಿವುಡ್‌ನಲ್ಲಿ ಅನುಮಾನಗಳ ಕೋಲಾಹಲ ಸೃಷ್ಟಿಸಿದೆ. ಹೀಗಾಗಿ ಇಂಡಸ್ಟ್ರಿಯ ಹಲವಾರು ಸೆಲೆಬ್ರಿಟಿ ಹಾಗೂ ವ್ಯಕ್ತಿಗಳ ವಿಶ್ವಾಸಾರ್ಹತೆಯ ಬಗ್ಗೆ ಆರೋಪಗಳು ಎದ್ದಿದ್ದು, ಹಲವಾರು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಈಟಿವಿ ಭಾರತದ ಪ್ರಾದೇಶಿಕ ಸಂಪಾದಕ ಬ್ರಜ್ ಮೋಹನ್ ಸಿಂಗ್ ಅವರೊಂದಿಗಿನ ವಿಶೇಷ ಸಂವಾದದಲ್ಲಿ ಹಿರಿಯ ಪತ್ರಕರ್ತರಾದ ಪರಾಗ್ ಛಾಪೇಕರ್ ಮತ್ತು ಸಂಜಯ್ ಪ್ರಭಾಕರ್ ಅವರು ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತ ಮತ್ತು ಅದರ ವಿವಿಧ ಅಂಶಗಳು ಹಾಗೂ ಭೂಗತ ಜಗತ್ತಿನೊಂದಿಗೆ ಬಾಲಿವುಡ್ ನಂಟಿನ ಬಗ್ಗೆ ಮಾತನಾಡಿದ್ದಾರೆ.