ನಿರ್ಭಯಾ ಪ್ರಕರಣಕ್ಕೆ 8 ವರ್ಷ : ರಾಕ್ಷಸರನ್ನ ನೇಣಿಗೇರಿಸಿದ್ದ ವಕೀಲೆ ಸೀಮಾ ಕುಶ್ವಾಹ ಸಂದರ್ಶನ - ವಕೀಲೆ ಸೀಮಾ ಕುಶ್ವಾಹ ಸಂದರ್ಶನ
🎬 Watch Now: Feature Video
2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದು ಇಂದಿಗೆ 8 ವರ್ಷ ಕಳೆದಿವೆ. ಘಟನೆ ನಡೆದು ಏಳು ವರ್ಷಗಳ ನಂತರ ಅಪರಾಧಿಗಳಿಗೆ ಶಿಕ್ಷೆ ನೀಡಲಾಯಿತು. ಈ ಎಲ್ಲದರ ಕುರಿತಂತೆ ಈಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ನಿರ್ಭಯಾ ಪ್ರಕರಣದ ಸಂತ್ರಸ್ತೆ ಪರ ವಕೀಲರಾದ ಸೀಮಾ ಕುಶ್ವಾಹ ಒಂದಿಷ್ಟು ಮಹತ್ವದ ಸಂಗತಿಗಳನ್ನ ಹಂಚಿಕೊಂಡಿದ್ದಾರೆ..