ಮಹಿಳಾ ಪರ ಹೋರಾಟಗಾರ್ತಿ ಫೌಜಿಯಾ ಕೂಫಿ ಜತೆ ಈಟಿವಿ ಭಾರತ ವಿಶೇಷ ಸಂದರ್ಶನ - ಮಹಿಳಾ ಪರ ಹೋರಾಟಗಾರ್ತಿ ಫೌಜಿಯಾ ಕೂಫಿ
🎬 Watch Now: Feature Video

ಈಟಿವಿ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಸಾಮಾಜಿಕ ಕಾರ್ಯಕರ್ತೆ, ಲೇಖಕಿ ಮತ್ತು ಆಫ್ಘಾನಿಸ್ತಾನದ ಸಂಸದೆ ಫೌಜಿಯಾ ಕೂಫಿ, ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಶಾಂತಿ ಪ್ರಕ್ರಿಯೆಯ ಕುರಿತು ಚರ್ಚಿಸಿದ್ದಾರೆ. ಮಹಿಳೆಯರ ಸಮಾನತೆ, ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಬಡಾಕ್ಷಾನ್ ಪ್ರಾಂತ್ಯದ ಫೌಜಿಯಾ ಕೂಫಿ ಅವರ ಮೇಲೆ ಅನೇಕ ದಾಳಿಗಳೂ ನಡೆದಿವೆ. ಸಂದರ್ಶನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತದ ಕಾರ್ಯತಂತ್ರ, ಹೂಡಿಕೆ ಬಗ್ಗೆ ಕೂಡ ಮಾತನಾಡಿದ್ದಾರೆ.