ರೈತರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳಿಗೆ ಕೇಂದ್ರದ 'ಕಾಸು'ವು.. ಈಟಿವಿ ಭಾರತ ವಿಶ್ಲೇಷಣೆ!! - ಕೇಂದ್ರದ ವಿಶೇಷ ಪ್ಯಾಕೇಜ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7192569-thumbnail-3x2-jayjpg.jpg)
ರೈತರ ನಿರೀಕ್ಷೆಯಂತೆ ಇವತ್ತು ಕೇಂದ್ರ ವಿತ್ತ ಸಚಿವರು ಒಂದಿಷ್ಟು ಕೊಡುಗೆಗಳನ್ನ ನೀಡಿದ್ದಾರೆ. ಕೊರೊನಾ ಅಬ್ಬರ ಶುರುವಾದ ಬಳಿಕ ಅತಂತ್ರಗೊಂಡಿರುವ ವಲಸೆ ಕಾರ್ಮಿಕರಿಗೂ ಮೂರು ಹೊಸ ಯೋಜನೆಗಳನ್ನ ಘೋಷಿಸಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬಲು ಯತ್ನಿಸಿದ್ದಾರೆ. ಪಡಿತರ ಇಲ್ಲದಿದ್ರೂ ರೇಷನ್ ಕೊಡ್ತೀವಿ ಅಂತಾ ಹೇಳಿದ್ದು, ಅದಕ್ಕಾಗಿ ಹಣ ಕೂಡ ತೆಗೆದಿರಿಸಿದ್ದಾರೆ. ಈ ಎಲ್ಲದರ ಕುರಿತಂತೆ ಈಟಿವಿ ಭಾರತ ಪ್ರತಿನಿಧಿ ವಿಶ್ಲೇಷಣೆ ಮಾಡಿದ್ದಾರೆ..
Last Updated : May 14, 2020, 9:15 PM IST