ನಕ್ಸಲ್ ಭೀತಿ: ಒಡಿಶಾದಲ್ಲಿ ಊರು ತೊರೆದ 85 ಕುಟುಂಬ!

By

Published : Feb 5, 2021, 9:06 PM IST

thumbnail

ಮಲ್ಕಂಗಿರಿ(ಒಡಿಶಾ) :ಇಲ್ಲಿನ ಸ್ವಾಭಿಮಾನ್ ಅಂಚಲ್​ ಪ್ರದೇಶದ 12 ಹಳ್ಳಿಯ 85 ಕುಟುಂಬಗಳು ಗುರುವಾರ ಮಾವೋವಾದಿಗಳ ಭಯದಿಂದ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಮನೆ ತೊರೆದಿದ್ದಾರೆ. ನಕ್ಸಲರು ಬೆದರಿಕೆಗಳನ್ನು ಒಡ್ಡುತ್ತಿದ್ದಾರೆಂಬ ಭೀತಿಯಿಂದ ಕುಟುಂಬಗಳು ಜಿಲ್ಲೆಯ ಚಿತ್ರಕೊಂಡ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.