ಆಕಾಶ್-ಎನ್‌ಜಿ ಕ್ಷಿಪಣಿ ಪರೀಕ್ಷೆ ಯಶಸ್ವಿ: VIDEO - ಆಕಾಶ್-ಎನ್‌ಜಿ ಕ್ಷಿಪಣಿ ಪರೀಕ್ಷೆ ಯಶಸ್ವಿ
🎬 Watch Now: Feature Video
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ಆಕಾಶ್-ಎನ್‌ಜಿ (ನ್ಯೂ ಜನರೇಷನ್) ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾ ಕರಾವಳಿಯಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಕಾರ್ಯವು ಯಶಸ್ವಿಯಾಗಿದೆ. ಆಕಾಶ್-ಎನ್‌ಜಿ ಹೊಸ ಪೀಳಿಗೆಯ ಕ್ಷಿಪಣಿಯಾಗಿದ್ದು, ಹೆಚ್ಚಿನ ಕುಶಲ ವೈಮಾನಿಕ ದಾಳಿ ತಡೆಯುವ ಉದ್ದೇಶದಿಂದ ಐಎಎಫ್ ಬಳಸಲಾಗುತ್ತಿದೆ.