ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ನಲ್ಲಿ ರಾರಾಜಿಸಿದ ಶ್ರೀರಾಮ - ಅಯೋಧ್ಯೆ
🎬 Watch Now: Feature Video
ನ್ಯೂಯಾರ್ಕ್: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್ನಲ್ಲಿ ಶ್ರೀರಾಮ ಹಾಗೂ ರಾಮಮಂದಿರದ 3ಡಿ ಮಾದರಿ ಪ್ರದರ್ಶನ ಮಾಡಲಾಗಿದೆ. ಇಂದು ಬೆಳಗ್ಗೆ 8ಗಂಟೆಯಿಂದ 10 ಗಂಟೆಯವರೆಗೆ ಶ್ರೀರಾಮ ಹಾಗೂ ಉದ್ದೇಶಿತ ದೇಗುಲದ 3ಡಿ ಮಾದರಿಯ ಬೃಹತ್ ಚಿತ್ರವನ್ನು ಎಲ್ಇಡಿ ಪರದೆ ಮೇಲೆ ಬಿತ್ತರಿಸಲಾಗಿದೆ.
Last Updated : Aug 5, 2020, 9:18 PM IST