ಪೌಶ್ ಪೂರ್ಣಿಮಾ ಪ್ರಯುಕ್ತ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು - ಮಾಘ ಮಾಸದಲ್ಲಿ ಬರುವ ಪೌಶ್ ಪೂರ್ಣಿಮೆ
🎬 Watch Now: Feature Video
ಪ್ರಯಾಗರಾಜ್ (ಉತ್ತರ ಪ್ರದೇಶ): ಉತ್ತರ ಭಾರತಕ್ಕೆ ಮಾಘ ಮಾಸದಲ್ಲಿ ಬರುವ ಪೌಶ್ ಪೂರ್ಣಿಮೆ ಒಂದು ಪವಿತ್ರ ಹಬ್ಬವಾಗಿದೆ. ಈ ದಿನದಂದು ಹಿಂದೂ ದೇವಾಲಯಗಳ ಬಳಿ ಇರುವ ನದಿಗಳಲ್ಲಿ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮೈ ಕೊರೆಯುವ ಚಳಿಯ ಮಧ್ಯೆಯೂ ತ್ರಿವೇಣಿ ಸಂಗಮದಲ್ಲಿ ಭಕ್ತರು ಮಿಂದೆದ್ದಿದ್ದಾರೆ.