ಗಂಗಾ ಆರತಿಯಲ್ಲಿ ವೀಕ್ಷಿಸಲು ಹರಿದು ಬಂದ ಭಕ್ತಸಾಗರ: ಕೋವಿಡ್ ಉಲ್ಭಣ - ganga arathi in up
🎬 Watch Now: Feature Video
ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯುತ್ತಿರುವ ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಯಾವುದೇ ಸಾಮಾಜಿಕ ಅಂತರವಿಲ್ಲದೇ ಮಾಸ್ಕ್ ಧರಿಸದೇ ಭಕ್ತರು ಗಂಗಾ ಆರತಿ ವೀಕ್ಷಿಸಲು ಜಮಾಯಿಸಿದ್ದು, ರಾಜ್ಯದಲ್ಲಿ ಕೊರೊನಾ ಉಲ್ಬಣಕ್ಕೆ ಕಾರಣವಾಗಲಿದೆ.