ಆಪ್ತನ ಮದುವೆ ಸಮಾರಂಭದಲ್ಲಿ ವಿಕಾಸ್ ದುಬೆ ಡ್ಯಾನ್ಸ್... ವಿಡಿಯೋ ವೈರಲ್ - amar dubey
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7982026-thumbnail-3x2-megha.jpg)
ಕಾನ್ಪುರ (ಉತ್ತರ ಪ್ರದೇಶ): ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ವಿಕಾಸ್ ದುಬೆಯ ಡ್ಯಾನ್ಸ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ನಡೆದಿದ್ದ ತನ್ನ ಆಪ್ತ ಅಮರ್ ದುಬೆಯ ವಿವಾಹ ಸಮಾರಂಭದಲ್ಲಿ ಡಿಜೆ ಹಾಡಿಗೆ ವಿಕಾಸ್ ದುಬೆ ಸಖತ್ ಸ್ಟೆಪ್ ಹಾಕಿದ್ದಾನೆ. ಕಾನ್ಪುರ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮರ್ ದುಬೆಯನ್ನ ಪೊಲೀಸರು ಗುಂಡಿಕ್ಕಿ ಸಾಯಿಸಿದ್ದರು.