‘ಬುರೆವಿ’ ಅಬ್ಬರ.. ರಾಮೇಶ್ವರಂನ ಧನುಷ್ಕೋಟಿಯಲ್ಲಿ ಚರ್ಚ್ ಗೋಡೆ ಕುಸಿತ - ಬುರೆವಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
ರಾಮೇಶ್ವರಂ (ತಮಿಳುನಾಡು): ಬುರೆವಿ ಚಂಡಮಾರುತ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ್ದರಿಂದ ರಾಮೇಶ್ವರಂನಲ್ಲಿ ಧಾರಾಕಾರ ಮಳೆಯಾಗಿದೆ. ಧನುಷ್ಕೋಟಿಯಲ್ಲಿ ಚರ್ಚ್ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ..