ಮಹಿಳೆಯರು ಮತ್ತು ಬಾಲಕನ ಮೇಲೆ ಹಸು ದಾಳಿ : ವಿಡಿಯೋ

By

Published : Jan 13, 2021, 3:52 PM IST

thumbnail
ಕುರುಕ್ಷೇತ್ರ: ಇಲ್ಲಿನ ಥನೇಸರ್​​ ನಗರದಲ್ಲಿ ಬೀದಿ ಹಸುಗಳ ಕಾಟ ಹೆಚ್ಚಾಗಿದ್ದು, ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಅದಾಳಿ ಮಾಡುತ್ತಿವೆ. ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೀದಿ ಹಸುವೊಂದು ಸೈಕಲ್​​ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಏಕಾಏಕಿ ನುಗ್ಗಿ ಬಂದಿದೆ. ಇದನ್ನು ಕಂಡ ಬಾಲಕನ ತಾಯಿ ಕಾಪಾಡಲು ಬಂದಿದ್ದಾರೆ. ಈ ವೇಳೆ ಹಸು ಅವರ ಮೇಲೂ ಅಟ್ಟಹಾಸ ಮೆರೆದಿದೆ. 40 ಸೆಕೆಂಡುಗಳಲ್ಲಿ 56 ಕ್ಕೂ ಹೆಚ್ಚು ಬಾರಿ ದಾಳಿ ಮಾಡಿದೆ. ದಾಳಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.