ಕೊರೊನಾ ಕದನದಲ್ಲಿ ಭಾರತ.. ಜ 31ರಿಂದ ಜುಲೈ3ರವರೆಗಿನ ರಾಜ್ಯವಾರು ವರದಿ.. ವಿಡಿಯೋ - India covid 19 bar chart
🎬 Watch Now: Feature Video
2020ರ ಜನವರಿ 31ಕ್ಕೆ ಭಾರತಕ್ಕೆ ಮಹಾಮಾರಿ ಕೊರೊನಾ ಕಾಲಿಟ್ಟಿದೆ. ಅಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಈವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ರಾಜ್ಯವಾರು ವರದಿ ಇಲ್ಲಿದೆ..