ಸಂಗೀತದ ಮೂಲಕ ಕೋವಿಡ್ ಕುರಿತು ಜಾಗೃತಿ ಮೂಡಿಸಿದ ಪೊಲೀಸರು - Cop plays patriotic songs on 'shehnai' to create COVID awareness
🎬 Watch Now: Feature Video
ಮಧ್ಯಪ್ರದೇಶ: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮಾಂಡ್‌ಸೌರ್ ಪೊಲೀಸರು ಜಾಗೃತಿ ಅಭಿಯಾನ ನಡೆಸಿದರು. ಮಾಸ್ಕ್ ಧರಿಸದೆ ಓಡಾಡುತ್ತಿರುವವರಿಗೆ ಮಾಸ್ಕ್, ಫೇಸ್ ಶಿಲ್ಡ್ ಗಳನ್ನು ನೀಡಿದರು. ಈ ವೇಳೆ ತುತ್ತೂರಿ ಊದಿ ಪೊಲೀಸರೊಬ್ಬರು ದೇಶಭಕ್ತಿ ಗೀತೆ ಹಾಡುವ ಮೂಲಕ ಜಾಗೃತಿ ಮೂಡಿಸಿದರು.