ದೇಹದ ಮೇಲೆ ಹೆಬ್ಬಾವು ಹಾಕಿಕೊಂಡು ಸಖತ್ ಡ್ಯಾನ್ಸ್... ವಿಡಿಯೋ ವೈರಲ್! - ಆಂಧ್ರಪ್ರದೇಶ ಇತ್ತೀಚಿನ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10800073-thumbnail-3x2-wdddf.jpg)
ಪಾಲಕೊಲ್ಲು (ಆಂಧ್ರಪ್ರದೇಶ): ವ್ಯಕ್ತಿಯೋರ್ವ ದೇಹದ ಮೇಲೆ ಹೆಬ್ಬಾವು ಹಾಕಿಕೊಂಡು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದು, ಇದೀಗ ಅದರ ವಿಡಿಯೋ ವೈರಲ್ ಆಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಪಾಲುಕೋಲುದಲ್ಲಿ ಈ ಘಟನೆ ನಡೆದಿದೆ. 11 ಅಡಿ ಉದ್ದದ ಹೆಬ್ಬಾವು ನೋಡಿ ಸ್ಥಳೀಯರು ಗಾಬರಿಗೊಂಡಿದ್ದು, ಇದರ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.