ಕರುಣಾನಿಧಿ 98ನೇ ಜನ್ಮದಿನೋತ್ಸವ: ತಂದೆಗೆ ನಮಿಸಿದ ಸಿಎಂ ಸ್ಟಾಲಿನ್ - chennai
🎬 Watch Now: Feature Video
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಕರುಣಾನಿಧಿ ಅವರ 98ನೇ ಜನ್ಮದಿನೋತ್ಸವದ ಅಂಗವಾಗಿ ಅವರ ಪುತ್ರ ಹಾಗೂ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್ ಚೆನ್ನೈನಲ್ಲಿ ತಂದೆಯ ಸ್ಮಾರಕ್ಕಕೆ ಪುಷ್ಪ ನಮನ ಸಲ್ಲಿಸಿದ್ದಾರೆ.