ಚೀನಾ ಸೈನ್ಯ ಭಾರತೀಯ ಭೂಪ್ರದೇಶದಿಂದ ಇನ್ನೂ ಕೂಡ ಹಿಂದೆ ಸರಿದಿಲ್ಲ.. ವಿಡಿಯೋ - ಭಾರತದ ಭಾಗದಿಂದ ಹಿಂದೆ ಸರಿಯದ ಚೀನಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7505539-915-7505539-1591452001921.jpg)
ಚೀನಾದ ಸೈನ್ಯವು ನಮ್ಮ ಭೂಪ್ರದೇಶ ಪ್ರವೇಶಿಸಿದೆ. ಇನ್ನೂ ಕೂಡ ಅದು ಹಿಂದೆ ಸರಿದಿಲ್ಲ. ಲಡಾಖ್ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಯಾವುದೇ ಗಡಿರೇಖೆ ಇಲ್ಲ, ಎಲ್‌ಒಸಿಗೆ ಹತ್ತಿರವಿರುವ ಪ್ರದೇಶಗಳಲ್ಲಿ ವಾಸಿಸುವ ಜನರು ಮೇಯಿಸುವ ಹುಲ್ಲುಗಾವಲುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದು ಅವರ ಏಕೈಕ ಜೀವನೋಪಾಯವಾಗಿದ್ದು, ಚೀನಿ ಸೈನ್ಯ ಅದನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ ಎಂದು ಚುಶುಲ್, ಲೇಹ್ ಕಾರ್ಯನಿರ್ವಾಹಕ ಕೌನ್ಸಿಲರ್ ಕೊಂಚೋಕ್ ಸ್ಟ್ಯಾನ್ಜಿನ್ ಹೇಳಿದ್ದಾರೆ. ಈಟಿವಿ ನ್ಯೂಸ್ ಎಡಿಟರ್ ಬಿಲಾಲ್ ಭಟ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಅವರು ಮಾತನಾಡಿದ್ದಾರೆ.