ಈ ಗ್ರಾಮದಲ್ಲಿ ಕೋಳಿ ಕೂಗಲ್ಲ, ಚಿಕನ್ ತಿನ್ನಲ್ಲ... ಮೀನು,ಮೊಟ್ಟೆ ಮುಟ್ಟಲ್ಲ! - ಹೈದರಾಬಾದ್
🎬 Watch Now: Feature Video

ಚಿಕನ್, ಮಾಂಸ ಪ್ರಿಯರಿಗೆ ಇಷ್ಟವಾದ ಆಹಾರಗಳಲ್ಲಿ ಒಂದು. ಮೊಟ್ಟೆ ಸಹ ಪ್ರೋಟೀನ್ ಅಂಶಗಳನ್ನೊಳಗೊಂಡ ಆಹಾರವಾಗಿದ್ದು, ಇದರ ಜತೆಗೆ ಮೀನು ಸಹ ಕೆಲವರಿಗೆ ಅಚ್ಚುಮೆಚ್ಚಿನ ಆಹಾರವಾಗಿದೆ. ಈ ಮೂರು ಆಹಾರಗಳು ಇಂದಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಜನರು ಇಷ್ಟಪಟ್ಟು ಸೇವನೆ ಮಾಡುತ್ತಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಇದರ ಸೇವನೆ ನಿಷೇಧ.