ಫಾರೂಕ್​​ ಅಬ್ದುಲ್ಲಾ ಜತೆ ಡ್ಯಾನ್ಸ್ ಮಾಡಿದ ಪಂಜಾಬ್​ ಸಿಎಂ ಅಮರೀಂದರ್ ಸಿಂಗ್! - ಪಂಜಾಬ್​ ಸಿಎಂ ಮೊಮ್ಮಗಳ ಮದುವೆ

🎬 Watch Now: Feature Video

thumbnail

By

Published : Mar 4, 2021, 8:38 PM IST

Updated : Mar 5, 2021, 10:45 AM IST

ಚಂಡೀಗಢ್​​​(ಪಂಜಾಬ್​): ಪಂಜಾಬ್​ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಅವರ ಮೊಮ್ಮಗಳು ರಾಜಕುಮಾರಿ ಸಹರ್ ಇಂದ್ರ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಫಾರೂಕ್​​ ಅಬ್ದುಲ್ಲಾ ಜತೆ ಪಂಜಾಬ್​ ಸಿಎಂ ಡ್ಯಾನ್ಸ್​ ಮಾಡಿ ಗಮನ ಸೆಳೆದರು. ಇಬ್ಬರೂ ಹಳೆಯ ಹಿಂದಿ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದರು. ಈ ಸಮಾರಂಭದಲ್ಲಿ ಪಂಜಾಬ್​ ಅಡ್ವೊಕೇಟ್​ ಜನರಲ್​ ಅತುಲ್ ನಂದಾ, ಕ್ರೀಡಾ ಸಚಿವ ರಾಣಾ ಗುರ್ಮಿತ್​ ಸಿಂಗ್​ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
Last Updated : Mar 5, 2021, 10:45 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.