ಕೋವಿಡ್-19 ಬಿಕ್ಕಟ್ಟಿಗೆ ಚೀನಾ ನೇರ ಹೊಣೆಯೇ? - ಈಟಿವಿ ಭಾರತ್ ಜೊತೆ ದಿ ಹಿಂದೂ ಪತ್ರಿಕೆಯ ಹಿರಿಯ ಪತ್ರಕರ್ತ ಅನಂತ್ ಕೃಷ್ಣನ್
🎬 Watch Now: Feature Video
ನವದೆಹಲಿ: ಕೋವಿಡ್-19 ಬಿಕ್ಕಟ್ಟಿನಲ್ಲಿ ಚೀನಾದ ಪಾತ್ರವೇನು? ವಿಶ್ವದಾದ್ಯಂತ ವ್ಯಾಪಾರ ಸಂಬಂಧಗಳ ಮೇಲೆ ಅದರ ಪರಿಣಾಮ ಹಾಗೂ ವಿಶ್ವ ಸಂಸ್ಥೆಗಳ ಮೇಲೆ ಚೀನಾದ ಪ್ರಭಾವದ ಕುರಿತು ಈಟಿವಿ ಭಾರತ್ ವತಿಯಿಂದ ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಚೀನಾದಲ್ಲಿನ ಮಾಜಿ ಭಾರತೀಯ ರಾಯಭಾರಿ ಮತ್ತು ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ.