ಬೆಳ್ಳಂಬೆಳಗ್ಗೆ ದರೋಡೆಕೋರರ ಅಟ್ಟಹಾಸ: ವ್ಯಾಪಾರಿಗೆ ಗುಂಡಿಟ್ಟು ಹಣ ಲೂಟಿ! - ದುಷ್ಕರ್ಮಿಗಳ ಗುಂಡೇಟಿಗೆ ಉದ್ಯಮಿ ಬಲಿ
🎬 Watch Now: Feature Video

ಬಿಹಾರದ ಪಟ್ನಾ ಸಮೀಪದ ಪುರಂದರ್ಪುರ್ನಲ್ಲಿ ಹಾಡುಹಗಲೇ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಶಾಪ್ವೊಂದಕ್ಕೆ ನುಗ್ಗಿದ ದರೋಡೆಕೋರರು ಸಾಮಗ್ರಿಗಳನ್ನು ದೋಚುವುದಕ್ಕೆ ಯತ್ನಿಸಿದ್ದಾರೆ. ಆದ್ರೆ ವ್ಯಾಪಾರಿಯೊಬ್ಬರನ್ನ ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದ್ರೆ, ದರೋಡೆಕೋರರು ವ್ಯಾಪಾರಿಗಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಬಳಿಕ ಕೌಂಟರ್ನಲ್ಲಿದ್ದ ನಗದು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಇನ್ನು ಈ ದೃಶ್ಯಗಳು ಶಾಪ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.