ಭಾರಿ ಹಿಮಪಾತ: ಭರ್ಜರಿಯಾಗಿ ಸಾಗಿದೆ ಹಿಮ ತೆರವು ಕಾರ್ಯಾಚರಣೆ - snow-clearing operation
🎬 Watch Now: Feature Video
ಲಾಹೌಲ್ (ಹಿಮಾಚಲ ಪ್ರದೇಶ): ಮಾರ್ಚ್ 10 ರಂದು ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 3 ರಲ್ಲಿ ಹಿಮ ತೆರವು ಕಾರ್ಯಾಚರಣೆಯನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಡೆಸಿದೆ. ಹಿಮಾಚಲ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ತಾಪಮಾನವು ಕಡಿಮೆಯಾಗಿದ್ದು, 7 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.