ನಟನ ಡ್ಯಾನ್ಸ್ ಕಂಡು ಹುಚ್ಚೆದ್ದು ಕುಣಿದರು.. ಸಂಸದ ಸನ್ನಿ ಡಿಯೋಲ್ ಸಿನಿಮಾ ಡೈಲಾಗ್‌ಗೆ ಶಿಳ್ಳೇ-ಕೇಕೆ ಹಾಕಿದರು.. - ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸಂಸದ ಸನ್ನಿ ಡಿಯೋಲ್ ಸಖತ್ ಡ್ಯಾನ್ಸ್
🎬 Watch Now: Feature Video
ಪಂಜಾಬ್‌ನ ಬಟಾಲಾದಲ್ಲಿರುವ ಆರ್ ಆರ್ ಬಾವಾ ಡಿಎವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುರುದಾಸ್ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್, ತಮ್ಮ ಸಿನಿಮಾ ಹಾಡಿಗೆ ಸಖತ್ ಸ್ಟೆಪ್ ಹಾಕಿದರಲ್ಲದೇ, ಚಿತ್ರದ ಡೈಲಾಗ್ ಹೇಳಿ ಎಲ್ಲರ ಗಮನ ಸೆಳೆದಿದ್ದಾರೆ.