ಬಿಹಾರ ಪ್ರವಾಹ: 5 ದಿನಗಳ ಕಾಲ ಮನೆಯ ಚಾವಣಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ - ಬಿಹಾರ ಪ್ರವಾಹ: 5 ದಿನಗಳ ಕಾಲ ಮನೆಯ ಚಾವಣಿಯಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ
🎬 Watch Now: Feature Video
ಬಿಹಾರ: ಪ್ರವಾಹದ ಮಧ್ಯೆ ಸಿಲುಕಿಕೊಂಡಿರುವ ವ್ಯಕ್ತಿಯೊಬ್ಬ ಐದು ದಿನಗಳ ಕಾಲ ತನ್ನ ಗುಡಿಸಲಿನ ಚಾವಣಿಯ ಮೇಲೆ ಸಿಲುಕಿರುವ ವಿಡಿಯೋ ದೊರೆತಿದೆ. ಬಿಹಾರದ ಗೋಪಾಲ್ಗಂಜ್ನ ಕಟ್ಘರ್ವಾ ಎಂಬ ಹಳ್ಳಿಯಲ್ಲಿ ಈ ಘಟನೆ ಜರುಗಿದೆ. ಅಲ್ಲಿನ ಸ್ಥಳೀಯರು ವಿಚಾರ ತಿಳಿದು ಪ್ರವಾಹದಲ್ಲಿ ಸಿಲುಕಿದ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದ್ದಾರೆ. ನೇಪಾಳದ ನದಿಗಳಿಂದ ಭಾರಿ ಪ್ರಮಾಣದ ನೀರು ಹರಿದು ಬರ್ತಿರೋದ್ರಿಂದ ಗೋಪಾಲ್‌ಗಂಜ್ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.