ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಬಂಗಾಳ & ಛತ್ತೀಸ್‌ಗಢ ಸಿಎಂ ನೃತ್ಯ - ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್
🎬 Watch Now: Feature Video
ವಿಶ್ವ ಆದಿವಾಸಿ ಅಥವಾ ಬುಡಕಟ್ಟು ದಿನಾಚರಣೆ ನಿಮಿತ್ತ ರಾಯ್‌ಪುರದ ಸಿಎಂ ನಿವಾಸದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪಾಲ್ಗೊಂಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಜಾರ್‌ಗ್ರಾಮ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಡೋಲು ಬಾರಿಸುತ್ತ ನೃತ್ಯ ಮಾಡಿದ್ದಾರೆ.