ದೊಣ್ಣೆ-ರಾಡುಗಳಿಂದ ಡಾಲ್ಫಿನ್ ಹೊಡೆದು ಕೊಂದ ಪಾಪಿಗಳು: ವಿಡಿಯೋ ವೈರಲ್ - dolphin Pratapgarh

🎬 Watch Now: Feature Video

thumbnail

By

Published : Jan 8, 2021, 5:39 PM IST

Updated : Jan 8, 2021, 5:46 PM IST

ಲಕ್ನೋ(ಉತ್ತರ ಪ್ರದೇಶ): ಪ್ರತಾಪಘಡದಲ್ಲಿನ ಗಂಗಾನದಿಯಲ್ಲಿ ದುಷ್ಕರ್ಮಿಗಳ ಗುಂಪು ಡಾಲ್ಫಿನ್​ ಮೀನನ್ನು ಹೊಡೆದು ಕೊಂದಿರುವ ಘಟನೆ ನಡೆದಿದೆ. ದೊಣ್ಣೆ- ರಾಡುಗಳಿಂದ ಅದರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಡಿಸೆಂಬರ್​ 31ರಂದು ಈ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಾಲ್ಫಿನ್‌ ಅಳಿವಿನಂಚಿನಲ್ಲಿರುವ ಮೀನಿನ ಪ್ರಭೇದವಾಗಿದೆ.
Last Updated : Jan 8, 2021, 5:46 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.