ಉತ್ತರಾಖಂಡದ ಬದರಿನಾಥ್ದಲ್ಲಿ ಭಾರೀ ಹಿಮಪಾತ :ವಿಡಿಯೋ - ಉತ್ತರಾಖಂಡ ಹಿಮಪಾತ
🎬 Watch Now: Feature Video

ಉತ್ತರಾಖಂಡದಲ್ಲಿ ಭಾರೀ ಹಿಮಪಾತವಾಗುತ್ತಿದೆ. ಚಾಮೊಲಿ ಜಿಲ್ಲೆಯ ಬದರಿನಾಥ್ದಲ್ಲಿ ಪ್ರವಾಸಿಗರ ವಾಹನಗಳು ರಸ್ತೆಗಳು ಹಿಮದಿಂದ ಆವೃತವಾಗಿವೆ. ಅಲ್ಲದೆ ಮನೆಗಳು, ಗಿಡ ಮರ, ಬೆಟ್ಟಗಳು ಹಿಮಚ್ಛಾದಿತವಾಗಿವೆ.