ಕನಿಷ್ಠ ಸೌಕರ್ಯವೂ ಇಲ್ಲಿ ಮರೀಚಿಕೆ... ದಾರಿ ಮಧ್ಯದಲ್ಲೇ ಹೆರಿಗೆ..!

🎬 Watch Now: Feature Video

thumbnail
ಅಸ್ಸೋಂ: ಆಸ್ಪತ್ರೆಗೆ ಗರ್ಭಿಣಿ ಅಥವಾ ರೋಗಿಗಳನ್ನು ಸಾಗಿಸಲು ಕನಿಷ್ಠ ಸೌಕರ್ಯವೂ ಇಲ್ಲದ ಅಸ್ಸೋಂನ ಚಿರಾಂಗ್ ಜಿಲ್ಲೆಯ ಉದಲ್ಗುರಿ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಹೆರಿಗೆಯಾಗಿದೆ. ಪ್ಲಾಸ್ಟಿಕ್​ನಿಂದ ಮುಚ್ಚಲ್ಪಟ್ಟಿದ್ದ ಮಂಚದಲ್ಲಿ ಗರ್ಭಿಣಿಯನ್ನು ಮಲಗಿಸಿ ಐದು ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆ ತಲುಪುವ ಮುನ್ನವೇ ಆಕೆಗೆ ಹೆರಿಗೆಯಾಗಿದೆ. ಸದ್ಯ ಅಮ್ಮ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
Last Updated : Sep 9, 2019, 10:01 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.