ಆರ್ಟಿಕಲ್ 370 ರದ್ದು ಎಫೆಕ್ಟ್... ಜಮ್ಮು-ಕಾಶ್ಮೀರದಲ್ಲಿ ಹೈಅಲರ್ಟ್ - article 370 and 35a article 35a supreme court article 35a upsc article 370 article 370 jammu and kashmir 35a article 35a constitution 370 and 35a 35a supreme court
🎬 Watch Now: Feature Video
ನಿರೀಕ್ಷೆಯಂತೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಾಗೂ ಆರ್ಟಿಕಲ್ 370 ಕೇಂದ್ರ ಸರ್ಕಾರ ವಾಪಸ್ ಪಡೆದಿದೆ. ಇದು ಪ್ರತಿಪಕ್ಷಗಳು ಹಾಗೂ ಕಾಶ್ಮೀರದ ವಿವಿಧ ಪಕ್ಷಗಳ ನಾಯಕರನ್ನು ಕೆರಳುವಂತೆ ಮಾಡಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ಕಾಶ್ಮೀರದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.