ವರುಣಾರ್ಭಟಕ್ಕೆ ಶ್ರೀಶೈಲಂ ಡ್ಯಾಂ ಭರ್ತಿ: ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು! - ಆಂಧ್ರಪ್ರದೇಶದ ಶ್ರೀಶೈಲಂ ಸುದ್ದಿ
🎬 Watch Now: Feature Video

ಕಳೆದ ಮೂರು ದಿನಗಳಿಂದ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ವರುಣಾರ್ಭಟ ಜೋರಾಗಿದೆ. ಹೀಗಾಗಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಜಲಾಶಯ ಸಂಪೂರ್ಣವಾಗಿ ತುಂಬಿದೆ. ಎರಡು ದಟ್ಟ ಕಾಡುಗಳ ಮಧ್ಯೆ ಹರಿಯೋ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಈ ಶ್ರೀಶೈಲಂ ಜಲಾಶಯದ 10 ಗೇಟ್ಗಳಿಂದ ಇದೀಗ ನೀರು ಹೊರಬಿಡಲಾಗಿದ್ದು, ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ.