thumbnail

By

Published : Jul 1, 2021, 7:12 AM IST

ETV Bharat / Videos

ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ಸಿಲುಕಿದ ವ್ಯಕ್ತಿ - ದೇವರಂತೆ ಬಂದ ಆರ್‌ಪಿಎಫ್ ಸಿಬ್ಬಂದಿ

ಮುಂಬೈ (ಮಹಾರಾಷ್ಟ್ರ): ಸಂಚರಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಹೋಗಿ ರೈಲು ಹಳಿ ಹಾಗೂ ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ ವ್ಯಕ್ತಿಯನ್ನು ರೈಲ್ವೆ ಭದ್ರತಾ ಪಡೆ (ಆರ್​ಪಿಎಫ್​) ಸಿಬ್ಬಂದಿ ಕಾಪಾಡಿದ್ದಾರೆ. ಜೂನ್​ 29ರಂದು ಮುಂಬೈನ ಬೊರಿವಲಿ ರೈಲ್ವೆ ನಿಲ್ದಾಣ ಘಟನೆ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಾಯ ಎಂದು ತಿಳಿದಿದ್ದರೂ ಜನರು ಪದೇ ಪದೆ ಚಲಿಸುತ್ತಿರುವ ರೈಲು ಹತ್ತಿ -ಇಳಿಯುವ ಸಾಹಸ ಮಾಡಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇಂತಹ ಸಮಯದಲ್ಲೆಲ್ಲಾ ಆರ್​ಪಿಎಫ್ ಸಿಬ್ಬಂದಿ ದೇವರಂತೆ ಬಂದು ಕಾಪಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.