ಜಾರ್ಖಂಡ್ನಿಂದ ಆಮ್ಲಜನಕ ಟ್ಯಾಂಕರ್ ಹೊತ್ತು ಮಧ್ಯಪ್ರದೇಶಕ್ಕೆ ಹೊರಟ 'ಆಕ್ಸಿಜನ್ ಎಕ್ಸ್ಪ್ರೆಸ್' - ಜಾರ್ಖಂಡ್ನಿಂದ ಮಧ್ಯಪ್ರದೇಶಕ್ಕೆ ಆಕ್ಸಿಜನ್
🎬 Watch Now: Feature Video
ಜಾರ್ಖಂಡ್: ಮಧ್ಯಪ್ರದೇಶಕ್ಕೆ ವೈದ್ಯಕೀಯ ಆಕ್ಸಿಜನ್ ಪೂರೈಸುವ ಟ್ಯಾಂಕರ್ಗಳನ್ನು ಹೊತ್ತೊಯ್ಯುವ 'ಆಕ್ಸಿಜನ್ ಎಕ್ಸ್ಪ್ರೆಸ್' ವಿಶೇಷ ರೈಲು ಜಾರ್ಖಂಡ್ನ ಬೊಕಾರೋದಿಂದ ಹೊರಟಿತು.