ಟೆಕ್ಸ್ಟೈಲ್ಸ್ ಉಗ್ರಾಣದಲ್ಲಿನ ಬ್ಲಾಸ್ಟ್ಗೆ 12 ಮಂದಿ ಸಾವು... ಸಿಸಿಟಿವಿಯಲ್ಲಿ ಭೀಕರ ದೃಶ್ಯ! - ಗುಜರಾತ್‌ನ ಅಹಮದಾಬಾದ್ನಲ್ಲಿ ಟೆಕ್ಸ್ಟೈಲ್ಸ್ ಉಗ್ರಾಣ
🎬 Watch Now: Feature Video
ಗುಜರಾತ್‌ನ ಅಹಮದಾಬಾದ್ನಲ್ಲಿ ಟೆಕ್ಸ್ಟೈಲ್ಸ್ ಉಗ್ರಾಣದಲ್ಲಿ ಉಂಟಾದ ಭಾರಿ ಸ್ಪೋಟಕ್ಕೆ 12 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಭೀಕರ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿವೆ. ಗುಜರಾತ್‌ನ ಅಹಮದಾಬಾದ್‌ನ ಪಿಪ್ಲಾಜ್ ರಸ್ತೆಯಲ್ಲಿರುವ ಟೆಕ್ಸ್ಟೈಲ್ಸ್ ಉಗ್ರಾಣದಲ್ಲಿ ಈ ದುರ್ಘಟನೆ ನಡೆದಿದೆ.
Last Updated : Nov 4, 2020, 8:31 PM IST