'ಆಮ್ ಕಾ ಪನ್ನಾ': ದೇಹದ ಉಷ್ಣತೆ ನಿಯಂತ್ರಿಸಲು ಸೇವಿಸಿ ಮಾವಿನ ಹಣ್ಣಿನ ರಸಾಯನ - ಆಮ್ ಕಾ ಪನ್ನಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7668455-thumbnail-3x2-megha.jpg)
ಸಿಹಿ-ಹುಳಿ ರುಚಿ ಮಿಶ್ರಿತ 'ಆಮ್ ಕಾ ಪನ್ನಾ' (ಮಾವಿನ ಹಣ್ಣಿನ ರಸಾಯನ) ಬೇಸಿಗೆಯ ಪ್ರಮುಖ ಪಾನೀಯಗಳಲ್ಲೊಂದು. ಇದು ಬಾಯಾರಿಕೆ ಮಾತ್ರ ತಣಿಸುವುದಿಲ್ಲ; ಸೋಡಿಯಂ ಕ್ಲೋರೈಡ್ (ಉಪ್ಪು) ಮತ್ತು ಕಬ್ಬಿಣದ ಅಂಶವನ್ನು ದೇಹಕ್ಕೆ ನೀಡುತ್ತದೆ. ಕೆಲ ದಿನಗಳ ಕಾಲ ಆಮ್ ಕಾ ಪನ್ನಾವನ್ನು ಕುಡಿಯುವುದರಿಂದ ಕ್ಷಯ, ರಕ್ತಹೀನತೆ, ಕಾಲರಾ ಸೇರಿದಂತೆ ಮುಂತಾದ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಅಲ್ಲದೇ ಬೇಸಿಗೆಯಲ್ಲಿ ದೇಹದ ಉಷ್ಣತೆವನ್ನು ನಿಯಂತ್ರಿಸಲು ಕೂಡ ಇದು ರಾಮಬಾಣವಾಗಿದೆ.